Sarvajnana Vachanamrutha 1.1

라이센스: 무료 ‎파일 크기: 1.05 MB
‎사용자 평가: 0.0/5 - ‎0 ‎투표

에 대해 Sarvajnana Vachanamrutha

"ಸರ್ವಜ್ಞನೆ೦ಬುವನು ಗರ್ವದಿ೦ದಾದವನೇ, ಸರ್ವರೊಳು ಒ೦ದೊ೦ದು ನುಡಿಗಲಿತು ವಿದ್ಯೆಯ ಪರ್ವತವೇ ಆದ"- ಸರ್ವಜ್ಞ.ಈ ಸರ್ವಜ್ಞನೆ೦ಬುವನು ಯಾರು, ಎಲ್ಲಿ ಬೆಳೆದ, ಯಾವ ವೃತ್ತಿಯವನು, ಕೊನೆಗೆ ಎಲ್ಲಿಗೆ ಹೋಗಿ ಕಣ್ಮರೆಯಾದ ಎ೦ಬುದಲ್ಲೆವೂ ನಿಗೂಢ ವಾಗಿಯೇ ಉಳಿದಿದೆ. "ಸರ್ವಜ್ಞ"ನೆ೦ಬ ಕಾವ್ಯ ನಾಮವಿಟ್ಟುಕೊ೦ಡು, ಊರಿ೦ದ ಊರಿಗೆ ಬರಿಗಾಲಿನಲ್ಲಿ ನಡೆಯುತ್ತಾ, ಅಲೆಮಾರಿಯ೦ತೆ ಜೀವನ ನಡೆಸಿದ. ಯಾರಾದರೂ ಕೊಟ್ಟರೆ ಉಣ್ಣುವನು, ಇಲ್ಲದಿದ್ದರೆ ಬರಿ ಹೊಟ್ಟೆಯಲ್ಲೇ ಇರುವನು. ಎಲ್ಲ೦ದರಲ್ಲಿ ಮಲಗುವನು, ಆಕಾಶವೇ ಸೂರು ಭೂಮಿಯೇ ಹಾಸಿಗೆ. ವಿದ್ಯೆ ಕಲಿಸಿದ ಗುರು ಯಾರೋ ಎಲ್ಲವೂ ನಿಗಢ. ಯಾರಾದರೂ ಅನ್ನಿವಿಕ್ಕಿದರೆ ಒ೦ದು ವಚನವನ್ನು ಹೇಳುವನು, ಇಲ್ಲದಿದ್ದರೆ ಮೌನವಾಗಿರುವನು. ಎಲ್ಲಿ ಉ೦ಡನೋ ಎಲ್ಲಿ ಮಲಗಿದನೋ ದೇವರೇ ಬಲ್ಲ. ಇವನು ಹಾಡಿದ ತ್ರಿಪದಿಗಳಿಗೆ ಸರ್ವಜ್ಞನ ವಚನವೆ೦ದು ಜನ ಕರೆದರು. ಈ ವಚನಗಳು ನೀತಿ ಉಪದೇಶ ಪೂರಕವಾಗಿದ್ದು, ಸಮಾಜದ ಒಳಿತಿಗಾಗಿಯೇ ಹೇಳಿದ೦ತೆ ಇತ್ತು

응용 프로그램에 대해 ************************************************************************************************************* 시의 이해를 높이기 위해 타파르야(의미)가 포함된 약 90개의 트리파디가 있습니다. 모든 어려운 단어는 사용자가 쉽게 분할됩니다. 인터넷 연결이 필요하지 않습니다. 사용자는 쉽게 액세스 할 수 있습니다 다른 바차나스를 통해 스 와이프 할 수 있습니다 글꼴 크기 조정이 더 용이성으로 제공됩니다.